| |

Avacado smoothie | | Butter fruit smoothie | | weight gain recipe | | Homemade ice-cream | #shorts



ನಮಸ್ಕಾರ ಪ್ರಿಯ ಸ್ನೇಹಿತರೆ,

#juice
#avacado
#foodie
#viral
#cooking
#easyfood
#foodlover
#recipe
#homecook
#fruit
#smoothies
#shortvideos
#butterfruit

ಆವಕಾಡೊ ಅಥವಾ Butter fruit ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ತೂಕವನ್ನು ಸಿಹಿ ಹೆಚ್ಚಿಸುತ್ತದೆ.

“Simple Recipes in Kannada” ಯೂಟ್ಯೂಬ್ ಚಾನೆಲ್ ಗೆ ಸ್ವಾಗತ. ನನಗೆ ತಿಳಿದಿರುವ ಅಡುಗೆಗಳನ್ನು ಈ ಚಾನೆಲ್ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಹೊಸದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗಲಿ ಎಂದು ಈ ಚಾನೆಲ್ ಶುರುಮಾಡಿದ್ದೇನೆ.
Veg, Non veg, ಸಿಹಿ ತಿನಿಸುಗಳು, ಚಾಟ್ಸ್ ಎಲ್ಲಾ ರೀತಿಯ ಅಡುಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ ಸದಾ ಇರಲಿ , ದಯವಿಟ್ಟು ನನ್ನ ಈ ಚಾನೆಲ್ ಗೆ SUBSCRIBE ಆಗಿ ಎಂದು ಕೇಳಿಕೊಳ್ಳುತ್ತೇನೆ .🙏

source

Similar Posts

Leave a Reply