| |

ಚಿಕನ್ ಮಾಡ್ಲಿಕ್ಕೆ ಇದ್ರೆ ಹೀಗೆ ಒಮ್ಮೆ ಮಾಡಿ |Chicken Special Gravy For Rice, Chapathi,Naan |Priyas 2022



My Vlog Channel :

Instagram

Facebook

Email: royalrodrigues658@gmail.com

#chickengravy #kannadarecipe #madhyamakutumbha #priyasrecipes #Chicken

source

Similar Posts

44 Comments

  1. ಯುಟ್ಯೂಬ್ ನಲ್ಲಿ ಅಡುಗೆ ಚಾನೆಲ್ ನೋಡುತ್ತಿರಲಿಲ್ಲ ಯಾಕೆಂದರೆ ನಮ್ಮ ಯಜಮಾನರಿಗೆ ಯಾವಾಗಲೂ ಒಂದೇ ತರ ಚಿಕನ್ ಮಾಡುತ್ತೀಯಾ ಬೇರೆ ತರ ಏನಾದರೂ ಮಾಡು ಎಂದು ಹೇಳುತ್ತಿದ್ದರು ಯಾವ ರೀತಿ ಮಾಡಬೇಕು ಗೊತ್ತಾಗುತ್ತಿರಲಿಲ್ಲ ಇವಾಗ ನಿಮ್ಮ ವಿಡಿಯೋ ನೋಡಿದೆ ಟ್ರೈ ಮಾಡಬೇಕು ಅನಿಸುತ್ತಿದೆ ಚಲೋ ಮಾಡಿದ್ದೀರಿ👌❤❤🙏🌹😀

  2. ಅಕ್ಕ ನೀವು ಈರುಳ್ಳಿ ಫ್ರೈ ಮಾಡಬೇಕಾದರೆ ಸ್ವಲ್ಪ ಅಂತ ಹೇಳಿದ್ರಲ್ಲ ಅದು ಏನು ಅದರ ಹೆಸರು ಗೊತ್ತಾಗಲಿಲ್ಲ .

Leave a Reply